force cup
ನಾಮವಾಚಕ

ದೂಡು ಬಟ್ಟಲು; ಕಟ್ಟಿಕೊಂಡಿರುವ ಚರಂಡಿಯನ್ನು ನಿರ್ವಾತದ ನೆರವಿನಿಂದ ಚೊಕ್ಕಟ ಮಾಡಲು ಬಳಸುವ, ಹಿಡಿ ಇರುವ ರಬಅರ್‍ ಬಟ್ಟಲು.